


ನಮ್ಮ ಬಗ್ಗೆ

ಆಗ್ರೋಮಲಿನ್ ಒಂದು ಕೃಷಿ ವೈವಿಧ್ಯೀಕರಣ ಸಂಯೋಜಕ ಸಂಸ್ಥೆಯಾಗಿದೆ. ನಾವು ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ವಿಶೇಷವಾಗಿ ಸಣ್ಣ ಭೂಮಾಲೀಕರು, ಪಶುಸಂಗೋಪನೆ ಮತ್ತು ಜಲಚರಗಳಿಗೆ ವೈವಿಧ್ಯಗೊಳಿಸಲು ಅವುಗಳನ್ನು ಸಕ್ರಿಯಗೊಳಿಸುತ್ತೇವೆ. ನಾವು ಅಗತ್ಯವಿರುವ ಎಲ್ಲಾ ಅಗತ್ಯವಾದ ಸಾಮಾಗ್ರಿಗಳನ್ನು, ತಾಂತ್ರಿಕ ಉಪಕರಣಗಳನ್ನು, ಕೌಶಲ್ಯದ ತರಬೇತಿಯನ್ನು ಒದಗಿಸುತ್ತ, ತಕ್ಷಣದಿಂದಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬೆಂಬಲವನ್ನು ನೀಡುತ್ತೇವೆ. ನಾವು ರೈತರು ಬೆಳೆದ ಉತ್ಪಾದನೆಗೆ ಖಚಿತವಾದ, ನಿಶ್ಚಿತವಾದ ಖರೀದಿ ಬೆಲೆಯನ್ನು ನೀಡುತ್ತೇವೆ. ಈ ವರ್ಷದ ಸುಗ್ಗಿಯ ನಂತರ, ನಾವು ಕೃಷಿಗೆ ಅಗತ್ಯವಾದ ಸಾಮಾಗ್ರಿಗಳನ್ನು ಯಾವುದೇ ರೀತಿಯಲ್ಲಿ ತಡವಾಗದಂತೆ ತಮ್ಮ ಮುಂದಿನ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಪೂರೈಸುತ್ತೇವೆ. ನಿರಂತರ ಪೂರೈಕೆಯನ್ನು ಖಚಿತ ಪಡಿಸಿಕೊಳ್ಳಲು ನಾವು ಬಹುಪಾಲುದಾರರೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತೇವೆ, ಉದಾಹರಣೆಗೆ, ಮೊಟ್ಟೆ ಕೇಂದ್ರಗಳು, ಮೂಲ ಕೃಷಿ ಪರಿವರ್ತನೆ, ನರ್ಸರಿಗಳು, ಫೀಡ್ ಗಿರಣಿಗಳು ಇತ್ಯಾದಿ.
ನಾವು ವ್ಯಾಪಾರ ಮಾರುಕಟ್ಟೆ ಸ್ಥಳವಾಗಲು ಉದ್ದೇಶಿಸಿಲ್ಲ, ಬದಲಾಗಿ ನಾವು ಉತ್ಪನ್ನ ವಿಭಾಗಗಳಲ್ಲಿ ಪೂರೈಕೆ ಸರಪಳಿಗಳ ಏರು ಪೇರುಗಳನ್ನು ಸುವ್ಯವಸ್ಥಿತಗೊಳಿಸುವ ಕಡೆಗೆ ಕಾರ್ಯ ನಿರ್ವಹಿಸುತ್ತೇವೆ.

MOU ಗಳು
ಸಿಐಬಿಎ-ಐಸಿಎಆರ್ ಮತ್ತು ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಜ್ಞಾನ ಪಾಲುದಾರಿಕೆ

అనుభవజ్ఞులైన ఫీల్డ్ స్టాఫ్
ಹಲವಾರು ಜಿಲ್ಲೆಗಳಲ್ಲಿ ಬಲವಾದ ಕಾರ್ಯಾಚರಣೆ ಉಪಸ್ಥಿತಿ

ಬೆಳೆಯುತ್ತಿರುವ ಕೃಷಿ ನೆಲೆ
ತಮಿಳುನಾಡು, ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಡ್ಡಲಾಗಿ ವೇಗವಾಗಿ ವಿಸ್ತರಿಸುತ್ತಿದೆ.